ಚಿನ್ನದ ಬ್ರಾಸ್ಲೈಟ್ ಮಾದರಿಯ ಬಳೆ ಕಳೆದು ಹೋಗಿರುತ್ತದೆ

0


ಜುಲೈ ಸುಳ್ಯ ಬಾಳಮಕ್ಕಿ ಮಕ್ಕಳ ಅಸ್ಪತ್ರೆಯ ಬಳಿಯಿಂದ ಬಸ್ ನಿಲ್ದಾಣ ವರೆಗೆ ನಡೆದು ಕೊಂಡು ಹೋಗಿರುತ್ತೆನೆ ಬಸ್ ನಿಲ್ದಾಣದಿಂದ ಮಧ್ಯಾಹ್ನ 12:00 ಸುಳ್ಯದಿಂದ ಪಂಜ ಕಡೆ ಹೋಗುವ ಬಸ್ ನಲ್ಲಿ ಸಂಚಾರ ಮಾಡಿರುತ್ತೆನೆ ಇದರ ನನ್ನ ಕೈಯಲ್ಲಿದ್ದ ಒಂದು ಚಿನ್ನದ ಬ್ರಾಸ್ಲೈಟ್ ಮಾದರಿಯ ಬ್ಯಾಂಗಲ್ ಕಳೆದುಹೋಗಿರುತ್ತದೆ ಯಾರದರೂ ಸಿಕ್ಕಿದವರು ದಯವಿಟ್ಟು ತಿಳಿಸಬೇಕಾಗಿ ಕೇಳಿಕೊಳ್ಳುತ್ತೆವೆ.
ಮೊ.. 8088068526