ಪೆರಾಜೆ ವಲಯ ಕಾಂಗ್ರೆಸ್ ಸಮಿತಿ ಸಭೆ ನಡೆಯಿತು.ಶಾಸಕ ಪೊನ್ನಣ್ಣ ಭಾಗಿಯಾಗಿದ್ದರು.















ಈ ಸಂದರ್ಭದಲ್ಲಿಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ,ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್,ರಮಾನಾಥ್ ಬೇಕಲ್,ಜಯರಾಮ , ಉಮೇಶ,ಸುಧೀರ್, ಅಕ್ರಮ ಸಕ್ರಮ ಸದಸ್ಯೆ ತುಳಸಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮೊಯಿದಿನ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್,ಸೂರಜ್ ಹೊಸೂರು, ಅಶೋಕ್ ಪಿಚೆ, ನಾಪೋಕ್ಲು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ, ಇದ್ದರು.
ಕಾರ್ಯಕರ್ತರ ಅಭಿಪ್ರಾಯವನ್ನು ಶಾಸಕರು ಆಲಿಸಿದರು.










