ನಾಟಿಕೇರಿ : ಅಡಿಕೆ ಮರ ಬಿದ್ದು ಮನೆಯ ಮೇಲ್ಛಾವಣಿಗೆ ಹಾನಿ

0

ಜು. 26ರಂದು ಸಂಜೆ ಸುರಿದ ಗಾಳಿ ಮಳೆಗೆ ಅಮರಪಡ್ನೂರು ಗ್ರಾಮದ ನಾಟಿಕೇರಿ ಮಹಾಲಿಂಗೇಶ್ವರ ಭಟ್ಟರ ಮೆನೆಯ ಮೇಲ್ಚಾವಣಿಗೆ ಅಡಿಕೆ ಮರ ಬಿದ್ದು ಮಾಡಿನ ಶೀಟ್ ಪುಡಿಯಾಗಿ ನಷ್ಟ ಉಂಟಾಗಿದೆ.