ಹೈದರಾಬಾದ್ ರಿಜಿಯನ್ ನಿಂದ ಶಿವಮೊಗ್ಗದಲ್ಲಿ ನಡೆದ ಕಬಡ್ಡಿ ಪಂದ್ಯಾಟದ ಕ್ಲಸ್ಟರ್ ಚಾಂಪಿಯನ್ ನಲ್ಲಿ ಫೈನಲ್ ವಿನ್ನರ್ ಆಗಿ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಪಡೆದು ಎನ್ ವಿ ಎಸ್ ಹೈದರಾಬಾದ್ ತಂಡಕ್ಕೆ ಆಯ್ಕೆಯಾಗಿ ರಾಷ್ಟ್ರೀಯ ಚಾಂಪಿಯನ್ ನಲ್ಲಿ ಬಾಗಲಕೋಟೆ ಯಲ್ಲಿ ಎನ್ ವಿ ಎಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದಾಳೆ.















ಈಕೆ ಮರ್ಕಂಜ ಪದ್ಮನಾಭ ನಿಡ್ಯಮಲೆ ಯವರ ಪುತ್ರಿ. ನವೋದಯ ವಿದ್ಯಾಲಯ ಮುಡಿಪು ಇಲ್ಲಿಯ ವಿದ್ಯಾರ್ಥಿನಿ.










