ಕೊಡಗು ಸಂಪಾಜೆ ಪೊಲೀಸ್ ಠಾಣೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ August 15, 2025 0 FacebookTwitterWhatsApp ಕೊಡಗು ಸಂಪಾಜೆ ಪೊಲೀಸ್ ಠಾಣೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು. ನಿವೃತ್ತ ಎಸ್. ಐ. ಶ್ರೀಧರ ದುಗ್ಗಳ ಧ್ವಜಾರೋಹಣವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ರೈಟರ್ ಕುಮಾರ್ , ಪೊಲೀಸ್ ಸಿಬ್ಬಂದಿ ವರ್ಗ , ಗ್ರಾಮಸ್ಥರು ಉಪಸ್ಥಿತರಿದ್ದರು.