ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

0
 ಧ್ವಜಾರೋಹಣವನ್ನು ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ  ಹೊನ್ನಪ್ಪ  ನಾಯ್ಕ ಉದ್ದಂಪಾಡಿ ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳು ಎಸ್.ಡಿ.ಎಂ.ಸಿ ಉಪಾಧ್ಯಕ್ಷರು ಹಾಗೂ ಸದಸ್ಯರುಗಳು,   ಹಳೆ ವಿದ್ಯಾರ್ಥಿಗಳು  ಪೋಷಕರು,  ವಿದ್ಯಾಭಿಮಾನಿಗಳು, ಶಾಲಾ ಶಿಕ್ಷಕ ವೃಂದ  ಆಡುಗೆ ಸಿಬ್ಬಂದಿಗಳು ಹಾಗೂ ಪುಟಾಣಿ ಮಕ್ಕಳು ಭಾಗವಹಿಸಿದ್ದರು. . ಕಾರ್ಯಕ್ರಮಕ್ಕೆ ಸಿಹಿತಿಂಡಿಯನ್ನು  ನೀಡಿ ಸಹಕರಿಸಿದ ಗ್ರಾಮ ಪಂಚಾಯತ್ ಐವರ್ನಾಡು,  ಯುವಶಕ್ತಿ ಸಂಘ ಐವರ್ನಾಡು , ಹಾಗೂ ದಿಶಾಂತ್ ಶಮಂತ್ ಪಾಲೆಪ್ಪಾಡಿ ಸಹಕರಿಸಿದರು.