ಕೇರಳ ರಾಜ್ಯ ಲಾಟರಿಯಲ್ಲಿ 1 ಕೋಟಿ ರೂ. ಬಹುಮಾನ
ಕೇರಳ ರಾಜ್ಯ ಲಾಟರಿಯಲ್ಲಿ ಆ.16 ರಂದು ನಡೆದ ಡ್ರಾದಲ್ಲಿ KZ 445643 ನಂಬರ್ ಗೆ ಒಂದು ಕೋಟಿಯ ಬಂಪರ್ ಬಹುಮಾನ ಬಂದಿದೆ.















ಈ ನಂಬರನ್ನು ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲಕ ವಿನಯ್ ಯಾವಟೆಯವರು ಖರೀದಿಸಿದರು. ಇದೀಗ ಈ ನಂಬರಿಗೆ ಅದೃಷ್ಟ ಒಲಿದಿದೆ.










