ಅಲೆಟ್ಟಿ ಗ್ರಾಮ ವ್ಯಾಪ್ತಿಯ ಪಾಲಡ್ಕ ಎಂಬಲ್ಲಿ ಕಳೆದ ರಾತ್ರಿ ಕೃಷಿ ತೋಟಗಳಿಗೆ ಕಾಡಾನೆಗಳು ಧಾಳಿ ನಡೆಸಿ ಹಾನಿ ಉಂಟು ಮಾಡಿದೆ.















ಅಮೆಮನೆ ವಾಸುದೇವ, ಶೇಷಪ್ಪ ಪೆರುಮುಂಡ ಮತ್ತು ಮೇದಪ್ಪ ಅಮೆಮನೆ
ಯವರ ತೋಟಕ್ಕೆ 8 ಆನೆಗಳ ಹಿಂಡು ನುಗ್ಗಿ ರಾತ್ರಿ ಸಮಯದಲ್ಲಿ ಧಾಳಿ ನಡೆಸಿ ಅಪಾರ ಪ್ರಮಾಣದ ಕೃಷಿಬೆಳೆಯನ್ನು ನಾಶ ಮಾಡಿರುವುದಾಗಿ ತಿಳಿದು ಬಂದಿದೆ.










