ಸುಳ್ಯದ ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಪೋಷಕರ ಸಭೆಯಲ್ಲಿ ಶಿಕ್ಷಕ ರಕ್ಷಕ ಸಂಘದ ರಚನೆಯಾಯಿತು.















ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ರೇಖಾ ಉದ್ದಂಪಾಡಿ ಮತ್ತು ಕಾರ್ಯದರ್ಶಿಯಾಗಿ ಪ್ರಕಾಶ್ ವಿನೋಬನಗರರವರು ಆಯ್ಕೆಯಾದರು. ಸದಸ್ಯರಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ವಿಭಾಗದಿಂದ ಭವಾನಿ ಕುಮಾರ್, ಶ್ರೀಮತಿ ಸುನೀತ, ಶ್ರೀಮತಿ ಲವಿತ, ಶ್ರೀಮತಿ ಅನಿತಾ, ಅಬೂಬಕರ್ ಮತ್ತು ದ್ವಿತೀಯ ಪಿಯುಸಿ ಪೋಷಕರ ವಿಭಾಗದಿಂದ ಬಾಲಕೃಷ್ಣ, ಶ್ರೀಮತಿ ಶಾದಿರ, ಕಣ್ಣದಾಸ, ಜಯಪ್ರಸಾದ್, ಶ್ರೀಮತಿ ಲಿಸ್ಸಿ ಯವರು ಆಯ್ಕೆಯಾದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ ಕೆ ರವರು ಗೌರವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವರು.










