ರಾಜ್ಯಮಟ್ಟದ ಫುಟ್ಬಾಲ್ ಕ್ರೀಡಾಕೂಟಕ್ಕೆ ಸುಳ್ಯ ಜೂನಿಯರ್ ಕಾಲೇಜ್ ವಿದ್ಯಾರ್ಥಿ ಮಹಮ್ಮದ್ ಅಕ್ಮಲ್ ಆಯ್ಕೆ

0

ರಾಜ್ಯ ಮಟ್ಟದ ಪ್ರೌಢಶಾಲಾ ವಿಭಾಗದ ಪುಟ್ಬಾಲ್ ಪಂದ್ಯಕೂಟಕ್ಕೆ ಸುಳ್ಯ ಜೂನಿಯರ್ ಕಾಲೇಜಿನ 9ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಅಕ್ಮಲ್ ಅಜ್ಜಾವರ ಆಯ್ಕೆಯಾಗಿರುತ್ತಾರೆ.

ಇವರು ಅಜ್ಜಾವರ ನಿವಾಸಿ
ಅಬ್ದುಲ್ ರಹಿಮಾನ್ ಹಾಗೂ
ಅಸ್ಮಾ ದಂಪತಿಗಳ ಪುತ್ರರಾಗಿದ್ದು ಸುಳ್ಯ ಜೂನಿಯರ್ ಕಾಲೇಜ್ ನಲ್ಲಿ 9ನೇ ತರಗತಿಯ ವಿದ್ಯಾರ್ಥಿ ಯಾಗಿದ್ದಾರೆ.