ಹಸಿಯಡ್ಕ ಕೇಶವ ಗೌಡ ನಿಧನ

0

ನಿಡುಬೆ ಶ್ರೀ ಉಳ್ಳಾಕುಲು ಅಧ್ಯಕ್ಷರಾದ ಹಸಿಯಡ್ಕ ಕೇಶವ ಗೌಡ ಅ.1 ರಂದು ಸ್ವರ್ಗಸ್ಥರಾಗಿರುತ್ತಾರೆ. ಇವರ ಅಂತ್ಯಸಂಸ್ಕಾರ ಅ.2 ರಂದು ಬೆಳಿಗ್ಗೆ 10 ಗಂಟೆಗೆ ಮಾಡಲಾಗುತ್ತದೆ.