ಪ್ರತೀ ವಸ್ತ್ರ ಖರೀದಿಗೂ 50% ರಿಯಾಯಿತಿ, ಕಾಂಚೀಪುರಂ ಸಾರಿ ಬರೀ ರೂ. 999 ರಿಂದ ಆರಂಭ















ಸುಳ್ಯದ ಸಿ. ಎ ಬ್ಯಾಂಕ್ ನ ಮೊದಲನೇ ಮಹಡಿಯಲ್ಲಿರುವ ( ಸಂಭ್ರಮ ಇಲೆಕ್ಟ್ರಾನಿಕ್ಸ್ ಬಳಿಯ)ಯಧುಪ್ರಿಯ ಕ್ರಿಯೇಶನ್ಸ್ ಬಟ್ಟೆ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ನನ್ನು ನೀಡಲಾಗುತ್ತಿದೆ.
ವಿವಿಧ ವಿನ್ಯಾಸದ ಮಹಿಳೆಯರ ಸೀರೆಗಳಾದ ಕಾಂಚೀಪುರಂ ಸಾರಿಗಳು ,ಸ್ಟೋನರ್ಕ್ ಫ್ಯಾನ್ಸಿ ಸಾರಿಗಳು , ಹಾಗೂ ಎಲ್ಲಾ ವಿವಿಧ ವೆರೈಟಿಗಳ ಸಾರಿಗಳು,ಚೂಡಿದಾರ್ ಹಾಗೂ ಮಕ್ಕಳ ಉಡುಪುಗಳು , ಹಾಗೂ ಶಬರಿಮಲೆ ಅಯ್ಯಪ್ಪ ವಸ್ತ್ರಗಳು ಲಭ್ಯವಿದೆ. ಗ್ರಾಹಕರು
ಈ ಸುವರ್ಣಾವಕಾಶವನ್ನು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











