ಕನಕಮಜಲು ಗ್ರಾ.ಪಂ. ಪ್ರಭಾರ ಪಿಡಿಒ ಆಗಿ ಬಾಬು ನಾಯ್ಕ್ ಎಂ.

0

ಕನಕಮಜಲು ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಆಗಿ ಬಾಬು ನಾಯ್ಕ್ ಎಂ. ಅಧಿಕಾರ ಸ್ವೀಕರಿಸಿದ್ದಾರೆ.

ಪಿಡಿಒ ಆಗಿದ್ದ ಸರೋಜಿನಿಯವರಿಗೆ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಗೆ ವರ್ಗಾವಣೆಯಗಿದ್ದು, ಪಂಚಾಯತ್ ನಲ್ಲಿ ಕಾರ್ಯದರ್ಶಿ ಯಾಗಿದ್ದ ಬಾಬು ನಾಯ್ಕ್ ರಿಗೆ ಪ್ರಭಾರ ಪಿಡಿಒ ಜವಾಬ್ದಾರಿ ವಹಿಸಲಾಗಿದೆ.