ಗುತ್ತಿಗಾರು ಪಂಚಾಯತ್ ನ ಪಿಡಿಒ ಆಗಿ ಅಜಿತ್ ಜಿ.ಕೆ. ಕರ್ತವ್ಯಕ್ಕೆ October 19, 2025 0 FacebookTwitterWhatsApp ಗುತ್ತಿಗಾರು ಗ್ರಾ.ಪಂ ಗೆ ಪಿಡಿಒ ಆಗಿ ಅಜಿತ್ ಜಿ.ಕೆ ಅವರು ಅ.3 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ದೇವಚಳ್ಳ ಗ್ರಾ.ಪಂ ಗೆ ವರ್ಗಾವಣೆಗೊಂಡು ಬಂದಿದ್ದು ಗುತ್ತಿಗಾರು ಗ್ರಾ.ಪಂ ಇವರಿಗೆ ಪ್ರಭಾರವಾಗಿರುತ್ತದೆ