ಭಾರತ್ ಆಗ್ರೋದಲ್ಲಿ ಧನಲಕ್ಷ್ಮೀ ಪೂಜೆ

0

ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ಇರುವ ಭಾರತ್ ಆಗ್ರೋದಲ್ಲಿ ಧನಲಕ್ಷ್ಮೀ ಪೂಜೆ ಅಕ್ಟೋಬರ್ 21ರಂದು ನಡೆಯಿತು.

ತನ್ನ ಸಂಸ್ಥೆಯಲ್ಲಿ ದುಡಿಯುವ ನೌಕರಿಗೆ ಗಿಫ್ಟ್ ಮತ್ತು ನಗದು ನೀಡಲಾಯಿತು. ರೋಟರಿ ಸಂಸ್ಥೆಯ ಸದಸ್ಯರು , ಗ್ರಾಹಕರು ಪಾಲ್ಗೊಂಡರು.