ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ಕುಂಭಕ್ಕೋಡು ಯೂಸುಫ್ ಅಲ್ಪಕಾಲದ ಅಸೌಖ್ಯದಿಂದ ಅ.22 ರಂದು ನಿಧನರಾದರು.















ಅವರಿಗೆ 70 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಹಫ್ಸಾ, ಮಕ್ಕಳಾದ ಅಶ್ರಫ್ ಸಖಾಫಿ ಕುಂಭಕ್ಕೊಡು, ನಿಝಾರ್, ಫೌಝಿಯಾ, ಮಿಸ್ರಿಯಾ ಹಾಗೂ ಅಪಾರ ಕುಟುಂಬಿಕರನ್ನು ಅಗಲಿದ್ದಾರೆ.










