








ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಹಕರ ಉತ್ತಮ ಸೇವೆ ನೀಡುತ್ತಿರುವ ಹೆಸರಾಂತ ವಸ್ತ್ರ ಮಳಿಗೆ ಶೀತಲ್ ಕಲೆಕ್ಷನ್ ನಲ್ಲಿ ವಾರ್ಷಿಕೋತ್ಸವ ಮತ್ತು ಹಬ್ಬಗಳ ಆಯೋಜಿಸಿದ ಅದೃಷ್ಟ ಕೂಪನ್ ಡ್ರಾ ಫಲಿತಾಂಶ ಅ.25 ರಂದು ನಡೆಯಿತು.ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಅದೃಷ್ಟ ಚಿಟಿ ಎತ್ತುವ ಮೂಲಕ ಅದೃಷ್ಟ ಗ್ರಾಹಕನ್ನು ಆಯ್ಕೆಮಾಡಿದರು.ಈ ಸಂದರ್ಭದಲ್ಲಿ ಸುಳ್ಯ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ,ಅರಂತೋಡು ಸೊಸೈಟಿ ನಿರ್ದೇಶಕ ಸಂತೋಷ್,ಹಮೀದ್ ಸಮ್ಮರ್ ಕೂಲ್,ಅನ್ಸಾರಿಯಾ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ,ಸುದ್ದಿ ಅರಿವು ಕೇಂದ್ರದ ರಮ್ಯಸತೀಶ್,ಕುಮಾರ್,ಸಿ ಎ ಅಬ್ದುಲ್ಲಾ ಜಟ್ಟಿಪಳ್ಳ, ಅಬ್ದುಲ್ಲಾ ಜಟ್ಟಿಪಳ್ಳ ,ರಶೀದ್ ರಾಜಧಾನಿ ಮೊದಲಾದ ಉಪಸ್ಥಿತರಿದ್ದರು.ಶೀತಲ್ ಕಲೆಕ್ಷನ್ ಮಾಲಕರಾದ ಅಬ್ದುಲ್ ರಜಾಕ್ ಹಾಜಿ ಶೀತಲ್ ಹಾಗೂ ತಶ್ನೀಮ್ ಶೀತಲ್ ಸರ್ವರನ್ನೂ ಸ್ವಾಗತಿಸಿ ಡ್ರಾ ಕಾರ್ಯಕ್ರಮ ನಡೆಸಿಕೊಟ್ಟರುಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು










