ಕಾವೇರಿ ಕೊಡಪಾಲ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ದಿ. ಚೋಯಪ್ಪ ಮಣಿಯಾಣಿ ಯವರ ಪತ್ನಿ ಕಾವೇರಿ ಎಂಬವರು ಇಂದು(ಅ. 27) ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ರವಿಚಂದ್ರ ಹಾಗೂ ಸೊಸೆ ಹಾಗೂ ಮೊಮ್ಮಕ್ಕಳು, ಬಂಧು ಮಿತ್ರರನ್ನು ಅಗಲಿದ್ದಾರೆ.