ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ ಗೋಡೆ ಗಡಿಯಾರ ಕೊಡುಗೆ October 31, 2025 0 FacebookTwitterWhatsApp ಐವರ್ನಾಡು ಗ್ರಾಮದ ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ ಹುಲಿಮನೆ ಮಹೇಶ್ ಮತ್ತು ಭವ್ಯ ದಂಪತಿಗಳ ಪುತ್ರ ಚೈತನ್ಯ ಕೃಷ್ಣ ಗೋಡೆ ಗಡಿಯಾರವನ್ನು ಉಡುಗೊರೆಯಾಗಿ ಅ.18ರಂದು ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಜಯಶೀಲ, ಸಹಾಯಕಿ ಶ್ರೀಮತಿ ಕುಮಾರಿ ಹಾಗೂ ಕೇಂದ್ರದ ಪುಟಾಣಿಗಳು ಉಪಸ್ಥಿತರಿದ್ದರು.