ಗುರುಪ್ರಸಾದ್ ಕೊಪ್ಪಡ್ಕ ನಿಧನ

0

ಕಲ್ಮಕಾರು ಗ್ರಾಮದ ಗುರುಪ್ರಸಾದ್ ಕೊಪ್ಪಡ್ಕ ಅ.29 ರಂದು ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಅಲ್ಪಾವಧಿಯ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ತಿರುಮಲೇಶ್ವರಿ, ಪುತ್ರ ದೀಪಕ್ ಕೆ.ಜಿ, ಪುತ್ರಿ ಶ್ರೀಮತಿ ರಮ್ಯ ವೆಂಕಟೇಶ್ ಪೆರಾಜೆ, ಸಹೋದರರಾದ ವೆಂಕಟ್ರಮಣ ಕೆ.ಕೆ, ಮೋಹನದಾಸ ಕೆ, ಶ್ರೀಮತಿ ಲಲಿತಾ ಕಮಲಾಕ್ಷ ಹೊಸೋಳಿಕೆ, ಸುಬ್ರಹ್ಮಣ್ಯ, ಮೊಮ್ಮಗ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.