ಬೆಳ್ಳಿರಥಕ್ಕೆ ಬಿ.ಸಿ. ರೋಡ್‌ನಲ್ಲಿ ಸ್ವಾಗತ November 4, 2025 0 FacebookTwitterWhatsApp ನ.10ರಂದು ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಬೆಳ್ಳಿ ರಥ ಇಂದುಬೆಳಗ್ಗೆ ಕೋಟೇಶ್ವರದಿಂದ ಸುಳ್ಯದತ್ತ ಹೊರಟಿದೆ. ರಥ ಬಿ.ಸಿ. ರೋಡ್ ತಲುಪಿದಾಗ, ಮಾಜಿ ಸಚಿವ ರಮಾನಾಥ ರೈ ಮತ್ತಿತರ ಗಣ್ಯರು ಸ್ವಾಗತಿಸಿದರು.