ಜಾಲ್ಸೂರಿನಲ್ಲಿ ಬೆಳ್ಳಿರಥಕ್ಕೆ ಸ್ವಾಗತ

0

ಡಾ. ರೇಣುಕಾ ಪ್ರಸಾದ್ ಕೆ.ವಿ ಮತ್ತು ಮನೆಯವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸಮರ್ಪಣೆಯಾಗಲಿರುವ ಬೆಳ್ಳಿರಥ ರಾತ್ರಿ ಜಾಲ್ಸೂರಿಗೆ ಆಗಮಿಸಿದಾಗ ಊರಿನವರು ಸ್ವಾಗತ ನೀಡಿದರು.

ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದ ಪದಾಧಿಕಾರಿಗಳು,
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರ ಪ್ರಮುಖರು ಉಪಸ್ಥಿತರಿದ್ದರು.