ಕುಕ್ಕೆ ಸುಬ್ರಹ್ಮಣ್ಯದತ್ತ ಬೆಳ್ಳಿ ರಥ

0

ರಸ್ತೆಯಲ್ಲಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದ ಕಾರ್ಯಕರ್ತರು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಳ್ಳಿರಥ ಸಮರ್ಪಣೆ ಮೆರವಣಿಗೆ ಹೊರಟ್ಟಿದ್ದು ವಳಲಂಬೆ ಬಳಿ ತುರ್ತು ಆಂಬುಲೆನ್ಸ್ ವಾಹನ ಆ ದಾರಿಯತ್ತ ಬರುತ್ತಿದ್ದಾಗ ಜನಸಂದಣಿ ನಡುವೆ ಕಾರ್ಯಕರ್ತರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಪ್ರಸನ್ನ ದರ್ಬೆ, ಡಾ. ಮನೋಜ್ ಹಾಗೂ ಇತರೆ ಕಾರ್ಯಕರ್ತರು ಸಹಕರಿಸಿದರು.