ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಶೋ ರೂಮ್ ನಲ್ಲಿ ಸಾಫಲ್ಯ ರಿಯಾಯಿತಿ ಮಾರಾಟ ಉತ್ಸವ

0

ಗ್ರಾಹಕರಿಗಾಗಿ ಸುಲಭ ಕಂತುಗಳ ಯೋಜನೆಗೆ ಚಾಲನೆ

ಸುಳ್ಯದ ಅಂಬೆಟಡ್ಕದ ಆರೋಹಿ ಎನ್ ಕ್ಲೇವ್ ನಲ್ಲಿ ಶುಭಾರಂಭ ಗೊಂಡಿರುವ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಶೋ ರೂಮ್ ನಲ್ಲಿ ಸಾಫಲ್ಯ ರಿಯಾಯಿತಿ ಮಾರಾಟ ಉತ್ಸವಕ್ಕೆ ನ. 8 ರಂದು ರಾಜ್ಯ ಒಕ್ಕಲಿಗರ ಸಂಘದ ಉಪಾದ್ಯಕ್ಷ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಕಮಿಟಿ ಬಿ. ಇದರ ಅಧ್ಯಕ್ಷರಾದ ಡಾ. ಕೆ.ವಿ ರೇಣುಕಾ ಪ್ರಸಾದ್ ಚಾಲನೆ ನೀಡಿದರು.

ಗ್ರಾಹಕರಿಗಾಗಿ ಸುಲಭ ಕಂತುಗಳ ಯೋಜನೆಗೆ ಚಾಲನೆಯನ್ನು ಮಾಜಿ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಮಾಜೀ ಅರಣ್ಯ ಸಚಿವ ರಮಾನಾಥ ರೈ ನೆರವೇರಿಸಿ ಕಾರ್ಡ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್, ಕುಕ್ಕೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸೂಡ ಅಧ್ಯಕ್ಷ ಕೆ.ಎಂ. ಮುಸ್ತಾಪ, ವರ್ತಕ ಸಂಘದ ಗೌರವಾಧ್ಯಕ್ಷ ಸುದಾಕರ್ ರೈ , ಎಂ.ಬಿ ಸದಾಶಿವ , ಗಿರೀಶ್ ದೇವರಗುಂಡ, ಗೀತಾ ಕೋಲ್ಚಾರ್, ಅಶೋಕ್ ನೆಕ್ರಾಜೆ, ಅಬುಬಕರ್, , ಜಯಪ್ರಕಾಶ್ ಕುಂಚಡ್ಕ, ಹರೀಶ್ ಕಂಜಿಪಿಲಿ, ಎಸ್. ಎನ್ ಮನ್ಮಥ, ಎನ್ ಎ ರಾಮಚಂದ್ರ, ಮಿತ್ರದೇವ ಮಡಪ್ಪಾಡಿ, ಪಿ. ಎ. ಮಹಮ್ಮದ್, ಸೋಮಶೇಖರ್ ಕೋಯಿಂಗಾಜೆ, ನಿತ್ಯಾನಂದ ಮುಂಡೋಡಿ, ಪಿ. ಸಿ ಜಯರಾಮ, ಹರೀಶ್ ಬಂಟ್ವಾಳ್, ದುರ್ಗಾ ಕುಮಾರ್ ನಾಯರ್ ಕೆರೆ, ಚಂದ್ರಾ ಕೋಲ್ಚಾರ್ , ಶರೀಪ್ ಕಂಠಿ, ಶರೀಪ್ ಜಟ್ಟಿಪಳ್ಳ, ವಿನಯ್ ಕಂದಡ್ಕ, ಸುರೇಶ್ ಕಣೆಮರಡ್ಕ, ನಿಕೇಶ್ ಅಗರಿ, ದಿನೇಶ್ ಅಡ್ಕಾರ್, ಎಸ್ ಸಂಶುದ್ದೀನ್, ಭವಾನಿ ಶಂಕರ ಅಡ್ತಲೆ, ಬಿ ಟಿ ಮಾಧವ, ಲೋಕನಾಥ್ ಅಮೆಚೂರು, ಪ್ರಸನ್ನ ಕುಮಾರ್, ಮಾಧವ ಗೌಡ ಕಾಮದೇನು ಬೆಳ್ಳಾರೆ, ಉಮೇಶ್ ಎಂ.ಪಿ ಜ್ಞಾನಗಂಗಾ ,ದಿನೇಶ್ ಅಡ್ಕಾರ್, ಸತೀಶ್ ಕುಂಬಕ್ಕೋಡ್, ಯಶ್ವಿತ್ ಕಾಳಮ್ಮನೆ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಸುಳ್ಯ ಕೋಡಿ ಮಾಧವ ಗೌಡ, ವಸಂತ ಕಿರಿಭಾಗ, ರಮೇಶ್ ನೀರಬಿದಿರೆ, ಬಾಗೇಶ್ ಕೆ ಟಿ, ರವಿಚಂದ್ರ ಕೊಡಿಯಾಲ, ಸುನಿಲ್ ಕೇರ್ಪಳ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಫಲ ಉಧ್ಯಮ ಇಲೆಕ್ಟ್ರಾನಿಕ್ಸ್ ಪಾಲುದಾರರಾದ, ಸತೀಶ್ ಹೊದ್ದೆಟ್ಟಿ, ಮಹೇಶ್ ಮೇರ್ಕಜೆ, ಸತೀಶ್ ಕಾಟೂರು, ಮಹೇಶ್ ಉಗ್ರಾಣಿಮನೆ, ಧನ್ ಪಾಲ್ ಗೂನಡ್ಕ ಹಾಗೂ ಸಿಬ್ಬಂದಿಗಳು ಸ್ವಾಗತಿಸಿ, ನಂದನ್ ಪವಿತ್ರಮಜಲು ಸಹಕರಿಸಿದರು.