ಮಾನವೀಯತೆ ಮೆರದ ಅಂಗಡಿ ಮಾಲಕ

0

ಸುಳ್ಯದ ಗಾಂಧಿನಗರದ ಕೆಫೆ ಸ್ಟೋರೀಸ್ ಮಾಲಕರಿಗೆ ಚಿನ್ನದ ಬ್ರಾಸ್ಲೈಟ್ ಬಿದ್ದು ಸಿಕ್ಕಿದ್ದು, ಅದನ್ನು ವಾರೀಸುದಾರರಾದ ಅಶ್ರಫ್ ರವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.