














ಅಲೆಟ್ಟಿ ಗ್ರಾಮದ ನಾಗಪಟ್ಟಣ ಸಿ ಆರ್ ಸಿ ಕಾಲನಿ ನಿವಾಸಿ ಶೇಖರ ರವರು ಅಲ್ಪ ಕಾಲದ ಅಸೌಖ್ಯದಿಂದ ನ. 16 ರಂದು ತನ್ನ ಮನೆಯಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿಯರಾದ ರೋನಿಕ, ಸಕಾಯಮೇರಿ, ಪುತ್ರರಾದ ಸುರೇಶ, ಶ್ರೀಧರ್, ಕಾರ್ತಿಕ್, ಶಿವ, ಕಮಲರಾಜ್ ಹಾಗೂ ಸೊಸೆಯಂದಿರನ್ನು, ಮೊಮ್ಮಕ್ಕಳನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.










