














ಮಂಗಳೂರಿನ ಆಫೀಸರ್ರ್ಸ್ ಕ್ಲಬ್ ನಲ್ಲಿ ನಡೆದ ಜಿಲ್ಲಾಮಟ್ಟದ ತೈಕೊಂಡ ಕರಾಟೆ ಪಂದ್ಯಾಟದಲ್ಲಿ ಹಿದಾಯ ಪಬ್ಲಿಕ್ ಸ್ಕೂಲ್, ಬೆಳ್ಳಾರೆಯ ವಿದ್ಯಾರ್ಥಿಗಳಾದ, ಮೊಹಮ್ಮದ್ ಅಸ್ಹಾಜ್ ಒಂದನೇ ತರಗತಿ, ಮೊಹಮ್ಮದ್ ಝಯಾನ್ ಮೂರನೇ ತರಗತಿ, ಅದಮ್ ಫಾಜ್ ನಾಲ್ಕನೇ ತರಗತಿ, ಮೊಹಮ್ಮದ್ ಬಾಸಿಮ್, ಶಝ ಫಾತಿಮಾ ಐದನೇ ತರಗತಿ, ಹಾನಿಯಾ ಅಲ್ ಹಕೀಮ್ ಏಳನೇ ತರಗತಿ ಪ್ರಥಮ, ಶಯಾನ್ ಅಹಮದ್ ಆರನೇ ತರಗತಿ, ಆಯಿಷತ್ ಶಾನಿಬಾ ಎಂಟನೇ ತರಗತಿ ದ್ವಿತೀಯ ಮತ್ತು ಮೊಹಮ್ಮದ್ ಜಶೀಮ್ ಮೂರನೇ ತರಗತಿ, ಮೊಹಮ್ಮದ್ ಆದಿಲ್, ಮೊಹಮ್ಮದ್ ಸ್ವಲಾಹ್ ಐದನೆಯ ತರಗತಿ, ಮೊಹಮ್ಮದ್ ಸಾಲಿಮ್ ಆರನೇ ತರಗತಿ, ಮತ್ತು ನೂರುಲ್ ಐನ್ ಎಂಟನೇ ತರಗತಿ ತೃತೀಯ ಸ್ಥಾನ ಪಡೆದಿದ್ದಾರೆ










