Home Uncategorized ಕಲ್ಮಡ್ಕದಿಂದ ಮರ‌ ಸಾಗಾಟ : ಸೋಣಂಗೇರಿಯಲ್ಲಿ ವಶ ಪಡಿಸಿಕೊಂಡ ಅರಣ್ಯ‌ ಇಲಾಖೆ

ಕಲ್ಮಡ್ಕದಿಂದ ಮರ‌ ಸಾಗಾಟ : ಸೋಣಂಗೇರಿಯಲ್ಲಿ ವಶ ಪಡಿಸಿಕೊಂಡ ಅರಣ್ಯ‌ ಇಲಾಖೆ

0

ಪಂಜ ವಲಯ ಕಲ್ಮಡ್ಕ ಗ್ರಾಮದ ವೋಟೆಕಜೆ ಎಂಬಲ್ಲಿಂದ ಎರಡು ಕಿರಾಲ್ ಬೋಗಿ ಜಾತಿಯ ಮರವನ್ನು‌ ಕಡಿದು ಅದರ ದಿಮ್ಮಿಗಳನ್ನು ಸಾಗಿಸುತ್ತಿದ್ದಾಗ ವಾಹನ ಸಹಿತ ಜಾಲ್ಸೂರು ಗ್ರಾಮದ ಸೋಣಂಗೇರಿ ಎಂಬಲ್ಲಿ ಪಂಜ ಅರಣ್ಯ ಅಧಿಕಾರಿಗಳು ತಡೆದು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.

ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಾಗಿದೆ.

NO COMMENTS

error: Content is protected !!
Breaking