ಶ್ರೀಮತಿ ಸುಭಾಷಿನಿ ಅಡ್ಕಾರು ನಿಧನ

0

ಜಾಲ್ಸೂರು ಅಡ್ಕಾರು ಮಾನ್ಯ‌ ಮನೆ ದಿ. ತಿಮ್ಮಯ್ಯ ಶೆಟ್ಟಿಯವರ ಪತ್ನಿ ಸುಭಾಷಿನಿಯವರು‌ನ.18ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ದೇವಿಪ್ರಸಾದ್, ಶ್ಯಾಂ ಪ್ರಸಾದ್, ಪುತ್ರಿಯರಾದ ಜಯಭಾರತಿ, ಶುಭಲಕ್ಷ್ಮೀ, ಲಕ್ಷ್ಮಿ ದೇವಿ, ರಾಜೇಶ್ವರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.