ಭರವಸೆ ಈಡೇರಿಸದ ನಗರಾಡಳಿತದ ವಿರುದ್ಧ ಆಕ್ರೋಶ















ಜಯನಗರ ಹದಗೆಟ್ಟಿರುವ ಸಾರ್ವಜನಿಕ ರಸ್ತೆ ದುರಸ್ಥಿಯಾಗಿದ್ದು ಸಾರ್ವಜನಿಕರಿಗೆ, ರೋಗಿಗಳಿಗೆ ಹಾಗೂ ವಾಹನ ಚಾಲಕರಿಗೆ ಸಂಚರಿಸಲು ಕಷ್ಟದ ಪರಿಸ್ಥಿತಿಯ ಕಾರಣ ಪತ್ರಿಕಾ ವರದಿ ಮಾಡಲಾಗಿತ್ತು. ಈ ವರದಿಗೆ ಆದಿಕಾರಿಗಳು ಸ್ಪಂದನೆ ನೀಡಿಲ್ಲ. ಇದರಿಂದ ಬೇಸೆತ್ತ ಸ್ಥಳೀಯ ಪತ್ರಕರ್ತರು ಆಗ್ರಹಿಸಿ ನ.20ರಂದು ಜಯನಗರ ವಿಕ್ರಮ ಯುವಕ ಮಂಡಲ ಬಳಿ ಪ್ರತಿಭಟನೆ ನಡೆಸಿದರು.










