
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷದೀಪ, ಧರ್ಮಸ್ಥಳದಲ್ಲಿ ಲಕ್ಷದೀಪ ಮುಗಿದ ಮರು ದಿವಸದ ಹಿನ್ನೆಲೆಯಲ್ಲಿ ಇಂದು ಸುಬ್ರಹ್ಮಣ್ಯದಲ್ಲಿ ಭಾರಿ ಸಂಖ್ಯೆಯ ಭಕ್ತರು ಕಂಡುಬಂದರು.
















ಇಂದು ಬೆಳಗ್ಗೆಯಿಂದಲೇ ಭಕ್ತರ ದಂಡೆ ಕಂಡು ಬಂದಿದ್ದು ಎಲ್ಲೆಂದರಲ್ಲಿ ಭಕ್ತರಿಂದ ತುಂಬಿತ್ತು. ದೇವಾಲಯದ ಒಳಗೆ, ಹೊರಗೆ, ರಸ್ತೆಯುದ್ದಕ್ಕೂ ಜನರಿದ್ದಾರೆ.












