ಕುಕ್ಕೆ ಸುಬ್ರಹ್ಮಣ್ಯ: ಭರದಿಂದ ನಡೆಯುತ್ತಿರುವ ರಥ ಕಟ್ಟುವ ಕಾರ್ಯ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಷಷ್ಠಿ ಮಹೋತ್ಸವ
ಹಿನ್ನೆಲೆಯಲ್ಲಿ ಬರದಿಂದ ರಥ ಕಟ್ಟುವ ಕಾರ್ಯ ನಡೆಯುತ್ತಿದೆ.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಸೃಷ್ಟಿ ಮಹೋತ್ಸವ ಆರಂಭಗೊಂಡು ದಿನಂಪ್ರತಿ ವಿವಿಧ ಕಾರ್ಯಕ್ರಮ ನಡೆಯುತ್ತಿದೆ ಅಲ್ಲದೆ ರಥೋತ್ಸವವು ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ರಥ ಕಟ್ಟುವ ಕಾರ್ಯ ಬಹುವಾಗಿ ನಡೆಯುತ್ತಿದೆ.
ಮಲೆ ಕುಡಿಯ ಜನಾಂಗದವರು ಬಿಸಿಲಿನ ಝಳಕ್ಕೂ ಭರದಿಂದ ಕೆಲಸ ಮಾಡುವುದು ಕಂಡುಬಂದಿತು.