ಬೆಳ್ಳಾರೆಯಿಂದ ದರ್ಖಾಸ್ತುವರೆಗೆ ರಸ್ತೆ ಅಗಲೀಕರಣವಾಗಿದ್ದು ರಸ್ತೆ ಡಾಮರೀಕರಣ ಪ್ರಾರಂಭಗೊಂಡಿದೆ.
















ರಸ್ತೆ ಅಭಿವೃದ್ಧಿಗೆ ರೂ.10. ಕೋಟಿ ಮಂಜೂರಾಗಿದ್ದು ಇತ್ತೀಚೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆದಿತ್ತು.
ನ.19 ರಿಂದ ಡಾಮರೀಕರಣ ಪ್ರಾರಂಭಗೊಂಡಿದೆ.
ಇದರಿಂದ ಜನರ ಹಲವು ಕಾಲದ ಬೇಡಿಕೆ ಈಡೇರಿದಂತಾಗಿದೆ.










