ದೇವಸ್ಥಾನದ ರಥ ಬೀದಿ ಕೊನೆಯಲ್ಲಿ ನಿರ್ಮಿಸಲಾದ ಕುಕ್ಕೇಶ್ರೀ ಆಟೋ ನಿಲ್ದಾಣವನ್ನು ನಿವೃತ್ತ ಹಿರಿಯ ಶಿಕ್ಷಕ ಬಿ. ಪುಂಗವ ಗೌಡ ಅವರು ಉದ್ಘಾಟನೆ ಮಾಡಿದರು.
1975ರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮೊದಲ ಬಾರಿಗೆ ಆಟೋ ರಿಕ್ಷಾವನ್ನು ತಂದವರು. ಬಿ. ಪುಂಗವ ಗೌಡರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೊದಲ ಆಟೋ ರಿಕ್ಷಾ ಚಾಲಕ–ಮಾಲಕರೂ ಆಗಿದ್ದಾರೆ.















ಕಾಕತಾಳೀಯವೆಂದರೆ, ಇವರ ಮಗನೇ ಕುಕ್ಕೆ ಸುಬ್ರಹ್ಮಣ್ಯ ಶ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಅವರ ಅವಧಿಯಲ್ಲೇ ಹೊಸ ಆಟೋ ನಿಲ್ದಾಣವನ್ನು ಉದ್ಘಾಟಿಸಿದ್ದು ವಿಶೇಷ ಸಂಭ್ರಮಕ್ಕೆ ಕಾರಣವಾಯಿತು.










