ಅಧ್ಯಕ್ಷರಾಗಿ ಅಬ್ದುಲ್ ಕಾದರ್ ಹಾಜಿ ಭಯಂಬಾಡಿ,ಪ್ರದಾನ ಕಾರ್ಯದರ್ಶಿ ಯಾಗಿ ಸಿದ್ದೀಕ್ ಮಾಲಂಗೇರಿ ಖಜಾಂಜಿ ಯಾಗಿ ಹಮೀದ್ ಬೂಡು ಆಯ್ಕೆ
ಬೆಳ್ಳಾರೆ ಸಂಶುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಮಹಾಸಭೆ ನಿನ್ನೆ ಬೆಳ್ಳಾರೆಯಲ್ಲಿ ನಡೆಯಿತು,
ಸಂಸ್ಥೆಯ ಗೌರವಾಧ್ಯಕ್ಷರಾದ ಅಬೂಬಕ್ಕರ್ ಮಂಗಳ ರವರ ನೇತೃತ್ವದಲ್ಲಿ ನಡೆಯಿತು,
ಬಹು,ಹಸ್ಸನ್ ಆರ್ಷದಿ ಅವರು ಮೌಲೂದ್ ಪಾರಾಯಣಕ್ಕೆ ನೇತೃತ್ವ ನೀಡಿದರು,















ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಬಾಯಂಬಾಡಿ,ಪ್ರ,ಕಾರ್ಯದರ್ಶಿ ಯಾಗಿ ಸಿದ್ದೀಕ್ ಮಾಲಂಗೇರಿ ಖಜಾಂಜಿ ಯಾಗಿ ಹಮೀದ್ ಬೂಡು ರವರನ್ನು ನೇಮಕ ಮಾಡಲಾಯಿತು,
ಕಾರ್ಯಕ್ರಮದಲ್ಲಿ ನಾಸಿರ್ ಬಿಜ್,ಬಶೀರ್ ಕಳ್ಳಪನೆ,ಜಮಾಲ್ ಮನಿಮಜಲ್,ಬಶೀರ್ ಯುಪಿ,ಉಸ್ಮಾನ್ ಬಾಯಂಬಾಡಿ,ಅಜರ್ ಬೆಳ್ಳಾರೆ,ಆಶಿಕ್ ಬೆಳ್ಳಾರೆ ಉಪಸ್ಥಿತರಿದ್ದರು.










