
ಐವರ್ನಾಡು ಗ್ರಾಮದ ಮುಚ್ಚಿನಡ್ಕ ಸ್ಬಾಮಿ ಕೊರಗಜ್ಜ ದೈವದ ನೇಮೋತ್ಸವವು ಡಿ.27 ರಂದು ನಡೆಯಲಿದ್ದು ಆಮಂತ್ರಣ ಬಿಡುಗಡೆಯು ನ.24 ರಂದು ನಡೆಯಿತು.















ಈ ಸಂದರ್ಭದಲ್ಲಿ ಕೊರಗಜ್ಜ ಸೇವಾ ಸಮಿತಿಯ ಆಡಳಿತ ಮೊಕ್ತೇಸರ ಮಣಿ.ಎಂ, ಉತ್ಸವ ಸಮಿತಿಯ ಅಧ್ಯಕ್ಷರು,ಸದಸ್ಯರು, ಮತ್ತು ಮೋಹನ್ ಬೋಳುಗುಡ್ಡೆ,ಶಾಂತಾರಾಮ ಕಣಿಲೆಗುಂಡಿ,ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ನೆಲ್, ಗಣೇಶ ಬದಂತಡ್ಕ, ಜಗದೀಶ ಕೊಯಿಲ,ಜಗದೀಶ ಡಿ.ಕೆ, ಪೂರ್ಣೇಶ್ವರ ಕೊಯಿಲ,ಜಗನ್ನಾಥ ನನ್ಯಡ್ಕ,ರಮೇಶ ನನ್ಯಡ್ಕ,ರಮೇಶ ಮುಚ್ಚಿನಡ್ಕ,ಗುರು ಎಂ,ಚಂದ್ರಶೇಖರ ಕೊಯಿಲ,ಪುನೀತ್ ಎಂ,ನವೀನ ಎಂ, ಮನೋಜ್ ಎಂ, ಶೋಭಾ ಎಂ,ಸುಶೀಲ ಎಂ, ಸುಮಿತ್ರ ಎಂ,ಪ್ರೇಮ ಎಂ,ಗೀತಾ ಎಂ, ರಾಘವ ಶಾಂತಿಮೂಲೆ,ಗಿರಿಜ ಎಂ,ಬಾಬು ಎಂ, ದೇವಿಪ್ರಸಾದ್ ಎಂ, ಬೇಬಿ ಎಂ ಉಪಸ್ಥಿತರಿದ್ದರು.










