ನ. 30 : ಮರಕತದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚನೆಯ ಬಗ್ಗೆ ಸಭೆ

0

ನ.3೦ರಂದು ಮರಕತದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚನೆಯ ಬಗ್ಗೆ ಸಭೆ ನಡೆಯಲಿರುವುದು.
ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ದೈವಜ್ಞರಾದ ವೆಂಕಟರಮಣ ಭಟ್ ಒಳಕುಂಜ ಹಾಗೂ ಕಾರ್ತಿಕ ತಂತ್ರಿಗಳ ಇವರ ಸಮ್ಮುಖದಲ್ಲಿ ನಡೆದ ಪ್ರಶ್ನ ಚಿಂತನೆಯಲ್ಲಿ ಕಂಡುಬಂದಿರುವ ವಿಚಾರದಂತೆ ಶ್ರೀ ಚಾಮುಂಡಿ ದೈವ ಗುಡಿಯನ್ನು ಪೂರ್ವಭಿಮುಖವಾಗಿ ರಚಿಸುವುದು . ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳು ಹಾಗೂ ದೇವಸ್ಥಾನದಲ್ಲಿ ಶ್ರೀದೇವಿಗೆ ಬ್ರಹ್ಮಕಲೋತ್ಸವ ನಡೆಸುವ ಬಗ್ಗೆ ನವಂಬರ್ ೩೦ರಂದು ಬೆಳಿಗ್ಗೆ ೧೦ ಗಂಟೆಗೆ ದೇವಳದ ಸಭಾಭವನದಲ್ಲಿ ಊರಿನವರ ಸಭೆಯನ್ನು ಕರೆಯಲಾಗಿದೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಿತಿ ರಚನೆಗೆ ಸಹಕರಿಸುವಂತೆ ದೇವಸ್ಥಾನದ ದೇವಸ್ಥಾನ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.