ಜಯನಗರ: ಗಜಾನನ ಭಜನಾ ಮಂದಿರ ಸಭಾಭವನದ ದಾರಂದ ಮುಹೂರ್ತ

0

ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಸಭಾಭವನದ ದಾರಂದ ಮುಹೂರ್ತವು ನ.26 ರಂದು ನಡೆಯಿತು.

ಈ ಸಂದರ್ಭದಲ್ಲಿ ಗಜಾನನ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಧಾಕರ ಕಾಮತ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಸ್ತೂರಿಶಂಕರ್, ಕಾರ್ಯದರ್ಶಿ ಪ್ರಸಾದ್, ಖಜಾಂಜಿ ಸುರೇಂದ್ರ ಕಾಮತ್, ಭಜನಾ ಮಂದಿರದ ಸಮಿತಿಯ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಅನುರಾಧ ನಾಗರಾಜ್, ಖಜಾಂಜಿ ಮಾಧವ ಎ., ಭಜನಾ ಸೇವಾ ಸಮಿತಿ ಅಧ್ಯಕ್ಷ ಬಾಲಮುರಳಿ ಕುದ್ಪಾಜೆ, ಕುಸುಮಾಧರ ಕೆ.ಜೆ, ಶಿವನಾಥ ರಾವ್, ನಾಗರಾಜ ಮೇಸ್ತ್ರಿ, ಭಜನಾ ಮಂದಿರದ ಅರ್ಚಕರಾದ ಅನಂತಪ್ರಕಾಶ್ ಹಾಗೂ ಭಕ್ತಾದಿಗಳು, ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.