ಸಿಸಿಲಿಯಾ ಕ್ರಾಸ್ತಾ ಕಣಿಪ್ಪಿಲ ನಿಧನ November 26, 2025 0 FacebookTwitterWhatsApp ಅಮರ ಪಡ್ನೂರು ಗ್ರಾಮದ ಕಣಿಪ್ಪಿಲ (ಮಂಗಲ್ಪಾಡಿ) ದಿ| ಪೀಟರ್ ಕರ್ನೆಲ್ ಕ್ರಾಸ್ತ ಎಂಬವರ ಪತ್ನಿ ಸಿಸಿಲಿಯಾ ಕ್ರಾಸ್ತಾರವರು ಇಂದು ( ನ.26)ನಿಧನರಾದರು.ಅವರಿಗೆ 82 ವರ್ಷ ವಯಸ್ಸಾಗಿತ್ತು.ಮೃತರು ಮಗಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.