ಶ್ರೀಮತಿ ಲಲಿತಾ ಪೂಜಾರಿ ಮೂಡೆಕಲ್ಲು ನಿಧನ

0

ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ಮೂಡೆಕಲ್ಲು ಸೋಮಪ್ಪ ಪೂಜಾರಿ ಎಂಬವರ ಪತ್ನಿ ಶ್ರೀಮತಿ ಲಲಿತಾ ಪೂಜಾರಿ ಎಂಬವರು ನ.26ರಂದು ರಾತ್ರಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಸೋಮಪ್ಪ ಪೂಜಾರಿ, ಪುತ್ರರಾದ ಶಿವಾನಂದ ಸಾಲಿಯಾನ್, ದಯಾನಂದ ಸಾಲಿಯಾನ್, ಪುತ್ರಿಯರಾದ ಭವಾನಿ ತುಕರಾಮ ಪೂಜಾರಿ, ಹರ್ಷಿಣಿ ಸುರೇಶ್ ಕುಮಾರ್ ಸೊರಕೆ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.