ಅಂಗಾರು ಪರ್ವತಮುಖಿ ನಿಧನ December 1, 2025 0 FacebookTwitterWhatsApp ಏನೆಕಲ್ಲು ಗ್ರಾಮದ ಸುಬ್ರಹ್ಮಣ್ಯ ಪರ್ವತಮುಖಿ ಕುಂಡ ಎಂಬವರ ಪತ್ನಿ ಶ್ರೀಮತಿ ಅಂಗಾರು ಎಂಬವರು ನ.28 ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.ಮೃತರು ಪತಿ, ಪುತ್ರ ಮಾಧವ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.