ನಾರಾಯಣ ಗೌಡ ಆನಾಜೆ ನಿಧನ

0

ಕೊಲ್ಲಮೊಗ್ರು ಗ್ರಾಮದ ನಾರಾಯಣ ಗೌಡ ಆನಾಜೆ ನ.28 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲೀಲಾವತಿ, ಪುತ್ರ ರವೀಶ್, ಶ್ರೀಮತಿ ತಿರುಮಲೇಶ್ವರಿ ಬಾಲಕೃಷ್ಣ ನೆಟ್ಟಣ, ಗೋಳಿತೊಟ್ಟು, ಶ್ರೀಮತಿ ಅರ್ಪಿತಾ ಗಂಗಾಧರ ಮಿತ್ತೋಡಿ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.