ಎನ್. ಜಿ. ಪ್ರಭಾಕರ ರೈ ಪಟ್ಟೆ ಯವರ ಪುತ್ರ ಕುಂಬ್ರ ರಕ್ಷಿತ್ ರೈ ಎಣ್ಮೂರು ಇತೀಚೆಗೆ ನಿಧನ ಹೊಂದಿದ್ದು ಅವರ ಉತರ ಕ್ರಿಯೆ ಸದ್ಗತಿ ಕಾರ್ಯಕ್ರಮ ಮತ್ತು ಶ್ರದ್ದಾಂಜಲಿ ಸಭೆಯು ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಡಿ 2 ರಂದು ನಡೆಯಿತು.
















ಅಮೃತ ಕುಮಾರ್ ರೈ ಯವರು ನುಡಿ ನಮನ ಸಲ್ಲಿಸಿ ಪುಷ್ಪರ್ಚಾನೆ ಗೈದರು. ಎಣ್ಮೂರು ರಾಮಕೃಷ್ಣ ಶೆಟ್ಟಿ ಸೇರಿದಂತೆ ಕುಂಬ್ರ ಮತ್ತು ನಡು ಮೊಗರು ಗುತ್ತು ಕುತುಂಬಸ್ತರು ಗಣ್ಯರು ಉಪಸ್ಥಿತರಿದ್ದರು.











