ಡಿ 3 ರಂದು ಸಂಜೆ ಸುರಿದ ಭಾರೀ ಮಳೆಗೆ ಬೊಳುಬೈಲು ಬಳಿ ಹೆದ್ದಾರಿ ನದಿಯಂತೆ ಮಾರ್ಪಾಡಾಗಿದೆ.

ಪ್ರತಿ ಬಾರಿ ಮಳೆ ಬಂದಾಗ ಈ ಪ್ರದೇಶ ನದಿಯಂತೆ ಮಾರ್ಪಾಡಾಗುತ್ತಿದೆ.
















ಪರಿಸರದಿಂದ ಹರಿದು ಬರುವ ನೀರಿಗೆ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈ ಘಟನೆ ನಡೆಯುತ್ತಿದೆ ಎಂದು ಸ್ಥಳೀಯರು ಈ ಸಮಸ್ಯೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.










