ನಾಲ್ಕೂರಿನ ಸ್ವಾತಿ ಎಂ. ಗೆ ವೇಟ್ ಲಿಪ್ಟಿಂಗ್ ನಲ್ಲಿ ಬಹುಮಾನ December 5, 2025 0 FacebookTwitterWhatsApp ಕೇರಳದ ತ್ರಿಶೂರ್ ನಲ್ಲಿ ನಡೆದ ಅಸ್ಮಿತ ಖೇಲೋ ಇಂಡಿಯಾ ಮಹಿಳಾ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ನಾಲ್ಕೂರು ಗ್ರಾಮದ ಸ್ವಾತಿ ಎಂ.ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಮರಕತ ಧರ್ಮಪಾಲ ಮತ್ತು ಶ್ರೀಮತಿ ದಾಕ್ಷಾಯಿಣಿ ದಂಪತಿಗಳ ಪುತ್ರಿ.