
ಸುಬ್ರಹ್ಮಣ್ಯದ ಕೆ.ಎಸ್.ಎಸ್. ಡಿಗ್ರಿ ಕಾಲೇಜು ಹತ್ತಿರದ ಕೃಷ್ಣ ಪ್ಯಾಲೆಸ್ ನಲ್ಲಿ ಶ್ರೀ ಕುಕ್ಕೆ ಮೆಡಿಕಲ್ಸ್ ಶುಭಾರಂಭಗೊಂಡಿತು.
ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ್ ದೀಪ ಪ್ರಜ್ಬಲನೆ ಮಾಡಿ ಮೆಡಿಕಲ್ ಉದ್ಘಾಟಿಸಿದರು.















ಸತೀಶ್ ಕಿರಿಭಾಗ, ದುಗ್ಗಪ್ಪ ಕುಳ್ಳಂಪಾಡಿ, ಕಟ್ಟಡ ಮಾಲಕಿ ವೇದಾವತಿ ಎಂ. ರಾವ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಡಾl ಶಿವಕುಮಾರ್ ಹೊಸೋಳಿಕೆ, ಪ್ರಭಾಕರ ಕಿರಿಭಾಗ, ಶಿವರಾಮ ಯೇನೆಕಲ್ಲು, ಗಣೇಶ್ ಪ್ರಸಾದ್, ಚಂದ್ರಶೇಖರ ನಾಯರ್, ವಸಂತ ಕಿರಿಭಾಗ, ಡಾ. ವಿಕ್ರಂ ಶೆಟ್ಟಿ, ಡಾ. ಚರಣ್ ಶೆಟ್ಟಿ, ಯಜ್ಞೇಶ್ ಆಚಾರ್, ಅಕ್ಷಯ್ ಕಾಮತ್, ಕೇದಾರ್ ಕಾಮತ್, ಆಶ್ಲೇಷ ಕಾಮತ್ , ಹಲವಾರು ಬಂಧುಮಿತ್ರು ಉಪಸ್ಥಿತರಿದ್ದರು.
ಈ ಮೆಡಿಕಲ್ ನಲ್ಲಿ
ಎಲ್ಲಾ ತರಹದ ಔಷಧಿಗಳು ಲಭ್ಯವಿರುತ್ತದೆ. ಕ್ಲಪ್ತ ಸಮಯದಲ್ಲಿ ತರಿಸಿಕೊಡುವ ವ್ಯವಸ್ಥೆ ಇದೆ. ಅಗತ್ಯ ಇದ್ದಲ್ಲಿ ಮನೆ ಬಾಗಿಲಿಗೆ ಔಷಧಿ ತಲುಪಿಸುವ ವ್ಯವಸ್ಥೆ ಇರುವುದಾಗಿ ಮೆಡಿಕಲ್ ಮಾಲಕರಾದ ಸನತ್ ಕಿರಿಭಾಗ ಹಾಗೂ ಆಕರ್ಷ್ ಕುಳ್ಳಂಪಾಡಿ ತಿಳಿಸಿದ್ದಾರೆ.








