Home Uncategorized ಡಿ.13; ಚೆಂಬು – ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ

ಡಿ.13; ಚೆಂಬು – ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ

0

ಚೆಂಬು – ಚಾಂಬಾಡು ಕಿರು ಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವ ಡಿ.13 ರಂದು ನಡೆಯಲಿದೆ.
ಡಿ.10 ರಂದು ಪೂ.9 ಕ್ಕೆ ಭಾಗಮಂಡಲ ಭಗಂಡೇಶ್ವರ ದೇವಾಲಯಕ್ಕೆ ಭಂಡಾರಕ್ಕೆ ಹೋಗುವುದು. ಡಿ.11 ರಂದು ಭಂಡಾರ ಬರುವುದು. ರಾತ್ರಿ ಗಂಟೆ 2 ಕ್ಕೆ ಹಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡುವುದು, ಪ್ರಾತಃಕಾಲ 4ಕ್ಕೆ ನೇಮೋತ್ಸವ. ಡಿ.12 ಎಡೆಕಡಪು.ಡಿ.13 ರಂದು ಪ್ರಾತಃಕಾಲ 4ಕ್ಕೆ ಕಿರಿಯರ ನೇಮೋತ್ಸವಕ್ಕೆ ಎಣ್ಣೆ ಕೊಡುವುದು. ಬೆಳಿಗ್ಗೆ 8ಕ್ಕೆ ಉಳ್ಳಾಕುಲು ಕುದುರೆ ಬಂಡಿ ಎಳೆಯುವುದು.10ಕ್ಕೆ ಉಳ್ಳಾಕುಲು ನೇಮೋತ್ಸವ, ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ 2 ರಿಂದ ಪರಿವಾರ ದೈವಗಳ ನಡಾವಳಿ, ಡಿ.14ರಂದು ಪೂ.9ಕ್ಕೆ ಭಂಡಾರ ಕಳುಹಿಸುವುದು.ಸಂಜೆ 6.30 ರಿಂದ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 9.30 ರಿಂದ ಶ್ರೀ ಗೋಪಾಲಕೃಷ್ಣ ಕಲಾ ಮಂಡಳಿ ಎಡಮಂಗಲ ಇವರಿಂದ ಯಕ್ಷಗಾನ ಬಯಲಾಟ ಪಾಪಣ್ಣ ವಿಜಯ ಗುಣಸುಂದರಿ ನಡೆಯಲಿದೆ.

NO COMMENTS

error: Content is protected !!
Breaking