Home ಪ್ರಚಲಿತ ಸುದ್ದಿ ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕ್ಕೆ ಡಾ. ಆರ್.ಕೆ. ನಾಯರ್

ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕ್ಕೆ ಡಾ. ಆರ್.ಕೆ. ನಾಯರ್

0

ಸೋನಿ ಟಿ.ವಿ.ಯಲ್ಲಿ ಹೆಸರಾಂತ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಯಾಗಿ ಭಾಗವಹಿಸಲು ಗ್ರೀನ್ ಹೀರೋ ಆಪ್ ಇಂಡಿಯಾ ಡಾ. ಆರ್.ಕೆ. ನಾಯರ್ ಆಯ್ಕೆಗೊಂಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಆದಿತ್ಯ ಬಿರ್ಲಾ ಬಳಗವು ಉತ್ತಮ ನಾಯಕರನ್ನು ಆರಿಸಿ ಕಳುಹಿಸುತ್ತಿದ್ದು, ಇದರಲ್ಲಿ ಡಾ.ಆರ್.ಕೆ. ನಾಯರ್ ಅವರು ಕೂಡಾ ಒಬ್ಬರಾಗಿದ್ದಾರೆ.

ಡಾ. ಆರ್.ಕೆ. ನಾಯರ್ ಅವರು ಪ್ರೇಕ್ಷಕರೊಂದಿಗೆ ಅತಿಥಿಯಾಗಿ ಭಾಗವಹಿಸಲಿದ್ದು, ಅಮಿತಾಬ್ ಬಚ್ಚನ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಇದರ ಚಿತ್ರೀಕರಣ ಡಿ. 9 ರಂದು ಮುಂಬೈಯಲ್ಲಿ ನಡೆಯಲಿದೆ.

NO COMMENTS

error: Content is protected !!
Breaking