
ಡಿ.7ರಂದು ಪುತ್ತೂರಿನ ಸಾಮೆತ್ತಡ್ಕದಲ್ಲಿ ನಡೆದ ರೋಟರಿ ಜಿಲ್ಲೆ 3181 ರ ಜಿಲ್ಲಾ ಓಪನ್ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾಟಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಗೆ ಪ್ರಥಮ ಸ್ಥಾನ ಲಭಿಸಿದೆ.
ರೊ. ಪಿಹೆಚ್ ಎಫ್ ಪ್ರೀತಮ್ ಡಿ..ಕೆ. ಹಾಗೂ ರೊ. ರವಿಕಿರಣ್ ಅವರು ಪ್ರಥಮ ಸ್ಥಾನಗಳಿಸಿದ್ದಾರೆ.








ರೋಟರಿ ಸುಳ್ಯಕ್ಕೆ 45+ ರ ವಿಭಾಗದಲ್ಲಿ ರೊ PHF ಹರಿರಾಯ ಕಾಮತ್ ಹಾಗೂ ರೊ. ಅಶೋಕ ಸರಳಾಯ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.











