2025 ನೇ ಸಾಲಿನ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸುಳ್ಯ ವೆಂಕಟರಮಣ ಸೊಸೈಟಿ ಸ್ಥಾಪಕಾಧ್ಯಕ್ಷ ಪಿ.ಸಿ. ಜಯರಾಮ್ ರನ್ನು ಸುಳ್ಯಮರಾಠ ಕ್ಷತ್ರಿಯ ಸೇವಾ ಸಂಘದ ವತಿಯಿಂದ ಗೌರವಿಸಲಾಯಿತು.








ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಾಧವ ರಾವ್ ಜಾಧವ್, ಕಾರ್ಯದರ್ಶಿ ಶ್ರೀನಿವಾಸ ರಾವ್ ಬಹುಮನ್, ಕೋಶಾಧಿಕಾರಿ ಜಯಪ್ರಕಾಶ್ ರಾವ್ ವಾಗ್ಮಾನ್, ಮಾಜಿ ಅಧ್ಯಕ್ಷರಾದ ನಾರಾಯಣ ರಾವ್ ವಾಗ್ಮಾನ್, ನಿರ್ದೇಶಕರು ಚಂದ್ರ ರಾವ್ ಜಗತ್ತಾಪ್ ಹಾಗೂ ವೆಂಕಟರಮಣ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿಕೆ.ಟಿ. ವಿಶ್ವನಾಥ ಇದ್ದರು.



